ಹಸಿರು ವನಸಿರಿಯ ವಸುಂಧರೆ
ನಡುವೆ ಮೆರೆಯುತಿಹ ಈ ನೀರೆ
ವಾಹ್.... ಇದೇನಚ್ಚರಿ , ಅರಿಯಲಾರೆ
ಎಲ್ಲಿಂದ ಧರೆಗಿಳಿದು ಬಂದಿಹಳು ಈ ಅಪ್ಸರೆ
ಕಾವ್ಯಕನ್ನಿಕೆ
ಜಯದೇವನ ರಾಧಿಕೆ
ತಂದಿಹಳು " ಶುಭಹಾರೈಕೆ "
ಮತ್ತೆ ಬರುವಳು ಮುಂದಿನ ವರ್ಷಕೆ .....
ಟಿಪ್ಪಣಿ: ದಿನಾಂಕ 25, ಆಗಸ್ಟ್, 2013ರಂದು ಹೊಸತಾಗಿ ಸೇರಿಸಿದ್ದು.
ಬಂದಳು
ಚಿರಕನ್ನಿಕೆಯಿವಳು
ಶುಭ ಹಾರೈಕೆ ತಂದಿಹಳು
ಟಿಪ್ಪಣಿ: ದಿನಾಂಕ, 30, ಜೂನ್, 2014ರಂದು ಸೇರಿಸಿದ್ದು.
0 comments:
Post a Comment