Pages

Ads 468x60px

Saturday, 30 June 2012

ಫೇಸ್ ಬುಕ್ ಕವನ




ಹಾಯ್...ಪುಟ್ಟಾ
ನನ್ಮಗನೂ ಹೀಗೇ ಸೈಕಲ್ ಬಿಟ್ಟ
ಸ್ಪೀಡ್ ಜೋರಾಗಿ ಬಿದ್ದೇ ಬಿಟ್ಟ
ಅಜ್ಜ ಓಡಿ ಬಂದು ಕೊಟ್ಟರೊಂದು ಪೆಟ್ಟ
ಯಾರಿಗೆ ...ಹಹ...ಸೈಕಲ್ ತಂದ ಅಪ್ಪಂಗೆ...


Photo courtesy: Mahesh Puchchappady







ರಂಗುರಂಗಿನಾ ಚೋಲೀ
ಬಿಡಿಸಿದೇ ಚಿತ್ತಾರದಾ ಹೋಲೀ
ಮಗು, ನೀ ನಗುನಗುತಾ ನಲೀ
ಅಪ್ಪನ ಕಣ್ಣಿನ ಪುತ್ಥಲೀ



Photo courtesy: Sridhar Prahlad


ಟಿಪ್ಪಣಿ : ದಿನಾಂಕ 17, ಎಪ್ರಿಲ್ 2013 ರಂದು ಹೊಸ ಚಿತ್ರಕವನದ ಸೇರ್ಪಡೆ.

0 comments:

Post a Comment