Pages

Ads 468x60px

Sunday, 29 July 2012

ನಾಲ್ಕು ಗೆರೆಗಳು


" ಹೇಗೆ ಚಿತ್ರ ಮಾಡ್ತೀಯಾ " ಕೇಳಿದ್ದು ಮಕ್ಕಳು
ತುಂಡು ಕಾಗದದ ಮೇಲೆ ಎಳೆದ ಪೆನ್ಸಿಲ್ ಗೆರೆಗಳು
ಆ ಕಣ್ಣುಗಳ ಹೊಳೆ ಹೊಳೆವ ಮಿನುಗು
ತುಟಿಯಂಚಲ್ಲಿ ಅರಳಿದ ಮುಗುಳು ನಗು
ವಾಹ್ ... ಈ ಬೆಡಗಿ
ಮಾಡಿರುವಳಲ್ಲ ಹೊಸತನದ ಮೋಡಿ....

0 comments:

Post a Comment