Saturday, 20 July 2013
ಪಕ್ಷಿ ನೋಟ
ಹೊತ್ತ ಕಳೆಯುವ ಉದ್ಯೋಗವಾಗಿ, ಅಂತರ್ಜಾಲ ಮಾಧ್ಯಮದ ತಿಳುವಳಿಕೆಯ ಸಲುವಾಗಿ, ನನ್ನ ಪಾಡಿಗೆ ನಾನು ಬರೆಯಲು ಹಾಗೂ ಫೋಟೋ ಎಡಿಟಿಂಗ್ ಕಲಿಯಲು ಸಾಧ್ಯವಾಗಿದ್ದು iPad ಹಾಗೂ iPhone ಸಾಧನಗಳಿಂದ. ಫೇಸ್ ಬುಕ್ ಮಾಧ್ಯಮ ಸ್ನೇಹಿತರ ಬಳಗವೇ ನನ್ನ ಸ್ಪೂರ್ತಿಚೇತನ. ಹತ್ತು ಹಲವಾರು ಗ್ರೂಪುಗಳಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರೋತ್ಸಾಹಿಸಿದ ಸ್ನೇಹಿತರ ಬಳಗ ದೊಡ್ಡದಿದೆ.
ಮಿಂಚುಬ್ಲಾಗ್ ಪುಟ ವೀಕ್ಷಣೆ 20,000 ದಾಟಿ ಮುನ್ನಡೆಯುತ್ತಿದೆ. ಅಂತರ್ಜಾಲದ ಕನ್ನಡ ಓದುಗರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
Posted via DraftCraft app
Subscribe to:
Post Comments (Atom)
0 comments:
Post a Comment