ಮೂವತ್ತು ವರ್ಷ ಹಿಂದಿನ ಕಲೆ
ಪಡೆದಿದೆ ಹೊಸ ನೆಲೆ
ಎಲ್ಲಿದೆ ಈ ಕಲೆಯ ಮೂಲ ಸೆಲೆ
ಎಂದು ಹಾಡಲೇ ...
ನನ್ನಮ್ಮನ ಸಂಗ್ರಹದ ಚಿತ್ರ
ಅಂದಿನ The Illustrated Weekly of India ಪತ್ರಿಕೆ -
ಯ ಚಿತ್ತಾರ , ಅಮ್ಮನೇ ಕಲಾ ಶಿಕ್ಷಕಿ
ಬಿಡುವಿನ ವೇಳೆಯ ಚಟ
ಬಣ್ಣ ತುಂಬಿಸಿಯೇ ಬಿಟ್ಟೆ
ಫ್ಯಾಬ್ರಿಕ್ ಪೇಯಿಂಟ್
ಬಂದಿತು ಮರದ ಚೌಕಟ್ಟು
ತೂಗಾಡಿತು ಗೋಡೆಗಳಲ್ಲಿ ಚಿತ್ರ ಸಂಪುಟ ......
ಎಷ್ಟು ಹಳೆಯದಾದರೇನು
ಬಂದಿದ್ದಾಳೆ ನಾಟ್ಯ ಮಯೂರಿ
ಹೊಸ ಹೊಸ ಬಣ್ಣ ತಳೆದು
ಕವಿಕಲ್ಪನೆಗೂ ನಿಲುಕದ
ಹೊಸ ಮೆರಗು ತಂದು
ವಾರೆವ್ಹಾ , ಇದೇನು ಕೈ ಚಳಕ
ತಾಂತ್ರಿಕ ಕಲಾಕುಸುರಿಯ ಪುಳಕ !
Posted via DraftCraft app
very nice
ReplyDeleteThanks , your encouragement is my support ...
ReplyDeleteಅಕ್ಕೋ ನೀ ಭಾಳ ಜೋರಿದ್ದೆ ಹೇಳಿ ಈಗ ಗೊ೦ತಾತು..ಎಲೆಮರೆಯ ಹೂ ನೀ.. ಬಿಡೆಡ ಮು೦ದುವರೆಸೆಕ್ಕು ಇದ್ನಾ..
ReplyDelete