ಟಿಪ್ಪಣಿ: 3/10/2016 ರಂದು ಮುಂದುವರಿದಿದೆ.
ಬೆಂಗಳೂರಿನಲ್ಲೊಂದು ಆರತಕ್ಷತೆ ಸಮಾರಂಭ, ಹೋಗಿದ್ದೆವು. ಆ ಸಂದರ್ಭದಲ್ಲಿ ನಮ್ಮೆಜಮಾನ್ರು ಕ್ಲಿಕ್ಕಿಸಿದ ನೂರಾರು ಚಿತ್ರಗಳನ್ನು ನೋಡುತ್ತ, ನನ್ನ ಬರವಣಿಗೆಗೆ ಪೂರಕ ದೃಶ್ಯಚಿತ್ರಗಳೇನಾದರೂ ದೊರೆತೀತೇ ಎಂದು ಪರಿಶೀಲಿಸುತ್ತ ಇದ್ದಾಗ, ಸಾಮಾನ್ಯವಾಗಿ ಚಿತ್ರಗಳಿಗೆ ಹೊಂದುವಂತಹ ಬರಹಗಳನ್ನೇ ಸೃಷ್ಟಿಸುವ ವಾಡಿಕೆ ನನ್ನದು... ಈ ಮಲ್ಲಿಗೆಯ ಹೂಗಳು ಸಿಕ್ಕವು.
" ಅರೆ! ಇದು ಈ ಹಿಂದೆ ಬರೆದ ' ಮುಡಿಯ ಮಲ್ಲಿಗೆ ' ಕವನಕ್ಕೆ ಸರಿ ಹೊಂದುವಂತಿದೆಯಲ್ಲ. ಸೊಗಸಾದ ಐಫೋನ್ 6 ಚಿತ್ರಗಳಿಗೆ ಒಂದು ಜಾಗವೂ ಆಯ್ತು, ಏನಂತೀರ ?
0 comments:
Post a Comment