ಶೀಲಕ್ಕ ಹೆಣೆದಳು ಜಂಭದ ಚೀಲ
ಹೆಗಲಿಗೆ ಏರಿತು ಕೈಚೀಲ |
ಚೀಲವನಾಡಿಸುತಿರಲು
ರೂಪಾಯಿ ನೋಟು ಕೆಳಗೆ ಬೀಳಲು
ಶೀಲಕ್ಕ ನೋಡದೆ ಇರಲು
ಮಾಲಕ್ಕ ಓಡೋಡಿ ಬರಲು
ಬಿದ್ದ ನೋಟು ಹೆಕ್ಕೀ ಕೊಡಲು |
"ಇವಳೇ ಜಾಣೆ ಪೆಣ್ಮಣಿ
ಕನ್ನಡವೇ ನಮ್ಮ ಕಣ್ಮಣಿ "
ಕನ್ನಡ ಪದಗಳ ಉಳಿಸೋಣ
ಕನ್ನಡದಲ್ಲೇ ಉಲಿಯೋಣ
ಬರೆ ನೀ ಕವನವ ಓ ಅಕ್ಕ |
ರೂಪದರ್ಶಿ: ಪ್ರಗತಿ ಹಿರಣ್ಯ
0 comments:
Post a Comment