Pages

Ads 468x60px

Tuesday, 15 September 2026

ಮಾಯಾ ಜಾಲ

 ಯಾರಿವಳು ಮಿಸ್ ಲೀಲಾವತಿ

ಬಲೆಯನೇಕೆ ಬೀಸಿಹಳು

ಅಹುದಹುದು

ಈಕೆ ಮೀನಾಕ್ಷಿ

ಬದುಕ ಪಾಡು ನಡೆದಿದೆ

ಬಲೆಯೇನೋ ದೊಡ್ಡದಿದೆ

ತೆಪ್ಪವೇನೋ ಪುಟ್ಟದು

ಅಕ್ಕಾ, ಬೊಗಸೆ ತುಂಬ ಬದುಕು ಸಾಕು ಅನ್ನು